ನಾಯಿ ಕಚ್ಚಿದಾಗ ಇಗ್ನೋರ್‌ ಮಾಡಿದ ಪೋಷಕರು,‌ ರೇಬೀಸ್‌ನಿಂದ ಡಾಗಿಯಂತೆಯೇ ವರ್ತಿಸುತ್ತಿರುವ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಾಯಿ ಕಚ್ಚಿದ್ದರೆ ದಯವಿಟ್ಟು ಯಾರೂ ನಿರ್ಲಕ್ಷ್ಯ ಮಾಡಬೇಡಿ. ನಾಲ್ಕು ತಿಂಗಳ ಹಿಂದೆ ನಾಯಿ ಕಚ್ಚಿದ್ದ ಬಾಲಕನೊಬ್ಬ ಸರಿಯಾಗಿ ಔಷಧ ತೆಗೆದುಕೊಳ್ಳದೇ ರೇಬೀಸ್‌ ಹೆಚ್ಚಾಗಿದೆ. ಇದರಿಂದ ಆತನೂ ನಾಯಿಯ ರೀತಿ ವರ್ತಿಸುತ್ತಿದ್ದಾನೆ. ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬಾಲಕ ಕರಣ್‌ಗೆ ನಾಲ್ಕು ತಿಂಗಳ ಹಿಂದಷ್ಟೇ ನಾಯಿ ಕಚ್ಚಿತ್ತು. ಬಡತನವಿದ್ದ ಕಾರಣ ಕುಟುಂಬ ಸಂಪೂರ್ಣ ಚಿಕಿತ್ಸೆ ಕೊಡಿಸಿರಲಿಲ್ಲ. ಎರಡು ಡೋಸ್‌ ಲಸಿಕೆ ಮಾತ್ರ ಪಡೆದಿದ್ದ. ಇತ್ತೀಚೆಗೆ ಬಾಲಕನಿಗೆ ರೇಬೀಸ್‌ ಲಕ್ಷಣಗಳು ಅತಿಯಾಗಿದೆ. ಆದರೆ ಆರಾಮಾಗಿದ್ದ ಮಗ ಹೇಗೇಗೋ … Continue reading ನಾಯಿ ಕಚ್ಚಿದಾಗ ಇಗ್ನೋರ್‌ ಮಾಡಿದ ಪೋಷಕರು,‌ ರೇಬೀಸ್‌ನಿಂದ ಡಾಗಿಯಂತೆಯೇ ವರ್ತಿಸುತ್ತಿರುವ ಬಾಲಕ