ಸಲಿಂಗ ಪ್ರೀತಿಗೆ NO ಎಂದ ಪೋಷಕರು : ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾದ ಯುವತಿಯರು!
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಲಿಂಗ ಪ್ರೀತಿಗೆ ಪೋಷಕರು ಒಪ್ಪಿಗೆ ನೀಡದ ಕಾರಣ ಮನನೊಂದ ಯುವತಿಯರಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಯಲಹಂಕದ ಶಿವನಹಳ್ಳಿಯಲ್ಲಿ ನಡೆದಿದೆ. ಸಂಬಂಧಿಗಳಾಗಿದ್ದ ಸಿರ್ಜನಾ ಹಾಗೂ ರೀಟಾ ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮನೆಯಲ್ಲಿ, ಊರಿಗೆ ವಾಪಾಸ್ ಬನ್ನಿ, ಮದುವೆಯ ಪ್ರಸ್ತಾಪಗಳು ಬಂದಿವೆ ಎಂದು ಹೇಳುತ್ತಿದ್ದರು. ಆದರೆ ಸಲಿಂಗಕಾಮಿಗಳಾದ ಸಿರ್ಜನಾ ಹಾಗೂ ರೀಟಾಗೆ ಇನ್ಯಾರನ್ನೂ ಮದುವೆಯಾಗಲು ಇಷ್ಟವಿರಲಿಲ್ಲ. ಮನೆಯವರಿಗೆ ತಾವು … Continue reading ಸಲಿಂಗ ಪ್ರೀತಿಗೆ NO ಎಂದ ಪೋಷಕರು : ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾದ ಯುವತಿಯರು!
Copy and paste this URL into your WordPress site to embed
Copy and paste this code into your site to embed