ದೇವಾಲಯದ ಉತ್ಸವದಲ್ಲಿ ‘ಪಾರ್ಥಸಾರಥಿ’ಯ ಅಟ್ಟಹಾಸ: ಮದ್ದಾನೆಯ ದಾಳಿಗೆ ಓರ್ವ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇವಸ್ಥಾನ ಉತ್ಸವದ ಸಂಭ್ರಮ ಕ್ಷಣಾರ್ಧದಲ್ಲಿ ಭೀತಿಗೆ ತಿರುಗಿದ ಘಟನೆ ಕೇರಳದಲ್ಲಿ ನಡೆದಿದೆ. ಅಂಗಮಾಲಿಯ ಕಿದಂಗೂರು ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಉತ್ಸವದ ವೇಳೆ ಮದವೇರಿದ ಆನೆ ದಾಳಿ ನಡೆಸಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ‘ಮಯ್ಯನಾಡ್ ಪಾರ್ಥಸಾರಥಿ’ ಹೆಸರಿನ ಆನೆ ಏಕಾಏಕಿ ಆಕ್ರೋಶಗೊಂಡು ಅಟ್ಟಹಾಸ ಮೆರೆದಿದೆ. ಈ ವೇಳೆ ದೇವಸ್ಥಾನಕ್ಕೆ ಆನೆಯನ್ನು ಕರೆತಂದ ವಾಹನದ ಚಾಲಕ ವಿಷ್ಣು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನೆಯನ್ನು ಹಿಡಿತಕ್ಕೆ ತರಲು ಯತ್ನಿಸಿದ ಮಾವುತ ಪ್ರತಾಪ್ ಮೇಲೂ ದಾಳಿ ನಡೆದಿದ್ದು, … Continue reading ದೇವಾಲಯದ ಉತ್ಸವದಲ್ಲಿ ‘ಪಾರ್ಥಸಾರಥಿ’ಯ ಅಟ್ಟಹಾಸ: ಮದ್ದಾನೆಯ ದಾಳಿಗೆ ಓರ್ವ ಬಲಿ