ಆಕಾಶದ ಕಗ್ಗತ್ತಲೆಗೆ ಹೆದರಿದ ಪ್ರಯಾಣಿಕರು, ಗಾಳಿ-ಬೆಳಕಿಲ್ಲದೆ ಗಂಟೆಗಟ್ಟಲೆ ಒದ್ದಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮೇ 17 ರ ರಾತ್ರಿ (ಭಾನುವಾರ) ವಡೋದರಾದಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಭಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸುಮಾರು 160 ಪ್ರಯಾಣಿಕರು ಯಾವುದೇ ಬೆಳಕಿಲ್ಲದೆ, ಎಸಿ (AC) ಇಲ್ಲದೆ ಅರ್ಧ ಗಂಟೆಯ ಕಾಲ ಕತ್ತಲಲ್ಲಿ ಬೆವತು ಸುರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನೆಲದ ವಿದ್ಯುತ್ ಘಟಕ (GPU) ಸ್ಥಗಿತ: ವಡೋದರಾದಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನ ‘6E 657’ ರಾತ್ರಿ 8:40 ಕ್ಕೆ ಹೊರಡಲು ಸಿದ್ಧವಾಗಿತ್ತು. ಈ ಸಮಯದಲ್ಲಿ ವಿಮಾನವು … Continue reading ಆಕಾಶದ ಕಗ್ಗತ್ತಲೆಗೆ ಹೆದರಿದ ಪ್ರಯಾಣಿಕರು, ಗಾಳಿ-ಬೆಳಕಿಲ್ಲದೆ ಗಂಟೆಗಟ್ಟಲೆ ಒದ್ದಾಟ