‘ಆಫರ್ ಮುಗಿಯೋ ಮುನ್ನ ದಂಡ ಕಟ್ಟಿಬಿಡಿ’: ಬೆಂಗಳೂರಲ್ಲಿ 50% ಟ್ರಾಫಿಕ್ ಫೈನ್ ಆಫರ್, ಕೇವಲ ನಾಲ್ಕೇ ದಿನದಲ್ಲಿ 6 ಕೋಟಿ ರೂ. ದಂಡ ಸಂಗ್ರಹ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಸಾರಿಗೆ ಇಲಾಖೆ ನೀಡಿದ್ದ ಟ್ರಾಫಿಕ್ ಫೈನ್ ಶೇ. 50 ರಷ್ಟು ರಿಯಾಯಿತಿ ಆಫರ್ ಭರ್ಜರಿ ಯಶಸ್ಸು ಕಂಡಿದೆ. ರಿಯಾಯಿತಿ ಘೋಷಣೆಯಾದ ಕೇವಲ 4 ದಿನಗಳ ಅವಧಿಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರ ಖಜಾನೆಗೆ ಬರೋಬ್ಬರಿ 6 ಕೋಟಿಗೂ ಅಧಿಕ ರೂ. ದಂಡದ ಹಣ ಹರಿದುಬಂದಿದೆ. ಲಕ್ಷಾಂತರ ಕೇಸ್ ಇತ್ಯರ್ಥ! ಬೆಂಗಳೂರು ನಗರದಲ್ಲಿ ಬಾಕಿ ಉಳಿದಿದ್ದ ಕೋಟ್ಯಂತರ ರೂ. ಟ್ರಾಫಿಕ್ ದಂಡದ ವಸೂಲಾತಿಗಾಗಿ ಸರ್ಕಾರ ಈ ಬಂಪರ್ ರಿಯಾಯಿತಿ ಘೋಷಿಸಿತ್ತು. … Continue reading ‘ಆಫರ್ ಮುಗಿಯೋ ಮುನ್ನ ದಂಡ ಕಟ್ಟಿಬಿಡಿ’: ಬೆಂಗಳೂರಲ್ಲಿ 50% ಟ್ರಾಫಿಕ್ ಫೈನ್ ಆಫರ್, ಕೇವಲ ನಾಲ್ಕೇ ದಿನದಲ್ಲಿ 6 ಕೋಟಿ ರೂ. ದಂಡ ಸಂಗ್ರಹ!