ಹೊಸದಿಗಂತ ವರದಿ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ್ದ ಪಯಣ ಕಾರು ಸಂಗ್ರಹಾಲಯದ ‘ಪಯಣೋತ್ಸವ 2026’ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಅಕ್ಟೋಬರ್ 11ರಿಂದ 19ರವರೆಗೆ ನಡೆದ 9 ದಿನಗಳ ಉತ್ಸವದಲ್ಲಿ ಸಂಗೀತ, ಜನಪದ ಕಲೆ, ವಾದ್ಯ ವೈಭವ ಹಾಗೂ ವರ್ಣರಂಜಿತ ಸಿಡಿಮದ್ದು ಪ್ರದರ್ಶನ ವೀಕ್ಷಕರ ಗಮನ ಸೆಳೆದವು. ಮೈಸೂರು ಸಮೀಪದಲ್ಲಿರುವ ಪಯಣ ಕಾರು ಸಂಗ್ರಹಾಲಯದಲ್ಲಿ ನಡೆದ ಉತ್ಸವಕ್ಕೆ ಪ್ರತಿದಿನ ಸಾವಿರಾರು ವೀಕ್ಷಕರು ಭೇಟಿ ನೀಡಿದರು. ಅಪರೂಪದ ವಿಂಟೇಜ್ ಕಾರುಗಳ ವೀಕ್ಷಣೆಯ … Continue reading ಮೈಸೂರಿನ ಪಯಣ ಕಾರು ಸಂಗ್ರಹಾಲಯದಲ್ಲಿ ‘ಪಯಣೋತ್ಸವ 2026’ಕ್ಕೆ ಅದ್ದೂರಿ ತೆರೆ: ಸಿಡಿಮದ್ದು, ಸಂಗೀತಕ್ಕೆ ಮಾರುಹೋದ ವೀಕ್ಷಕರು!
Copy and paste this URL into your WordPress site to embed
Copy and paste this code into your site to embed