ಪಲ್ಯ, ಗ್ರೇವಿ & More 3| ಶೇಂಗಾ+ಒಣಮೆಣಸಿನ ಕಾಯಿಯ ಚಟ್ನಿ, ಈ ಹೊಸ ರುಚಿಗೆ ಅಡಿಕ್ಟ್‌ ಆಗ್ತೀರಿ

ಸಾಮಾಗ್ರಿಗಳುಒಣಮೆಣಸುಶೇಂಗಾಹಸಿಮೆಣಸುಬೆಳ್ಳುಳ್ಳಿಕಾಯಿಕೊತ್ತಂಬರಿ ಸೊಪ್ಪು ಮಾಡುವ ವಿಧಾನ ಮೊದಲು ಶೇಂಗಾ ಹುರಿದುಕೊಳ್ಳಿ, ನಂತರ ತಣ್ಣಗಾಗಲು ಬಿಡಿಮಿಕ್ಸಿ ಜಾರ್‌ಗೆ ಕಾಯಿ, ಶೇಂಗಾ, ಹುರಿದ ಒಣಮೆಣಸು ಹಾಗೂ ಹಸಿಮೆಣಸುಉಪ್ಪು, ಬೆಳ್ಳುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿ ಮಾಡಿದ್ರೆ ಚಟ್ನಿ ರೆಡಿಮತ್ತೊಂದು ಒಣಮೆಣಸು ಹಾಕಿ ಒಗರಣೆ ಕೊಟ್ರೆ ರುಚಿ ಅದ್ಭುತ