May 10, 2026
Sunday, May 10, 2026
spot_img

ಪಲ್ಯ, ಗ್ರೇವಿ & More 3| ಶೇಂಗಾ+ಒಣಮೆಣಸಿನ ಕಾಯಿಯ ಚಟ್ನಿ, ಈ ಹೊಸ ರುಚಿಗೆ ಅಡಿಕ್ಟ್‌ ಆಗ್ತೀರಿ

ಸಾಮಾಗ್ರಿಗಳು
ಒಣಮೆಣಸು
ಶೇಂಗಾ
ಹಸಿಮೆಣಸು
ಬೆಳ್ಳುಳ್ಳಿ
ಕಾಯಿ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಶೇಂಗಾ ಹುರಿದುಕೊಳ್ಳಿ, ನಂತರ ತಣ್ಣಗಾಗಲು ಬಿಡಿ
ಮಿಕ್ಸಿ ಜಾರ್‌ಗೆ ಕಾಯಿ, ಶೇಂಗಾ, ಹುರಿದ ಒಣಮೆಣಸು ಹಾಗೂ ಹಸಿಮೆಣಸು
ಉಪ್ಪು, ಬೆಳ್ಳುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿ ಮಾಡಿದ್ರೆ ಚಟ್ನಿ ರೆಡಿ
ಮತ್ತೊಂದು ಒಣಮೆಣಸು ಹಾಕಿ ಒಗರಣೆ ಕೊಟ್ರೆ ರುಚಿ ಅದ್ಭುತ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !