ಹಾಸನ ನಗರಪಾಲಿಕೆ ಎಇಇ ಮನೆ ಮೇಲೆ ಲೋಕಾ ದಾಳಿ : ಬಾಗಿಲು ತೆಗೆಯದೇ ಕಳ್ಳಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇಂದು ಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದೆ. ಹಾಸನದ ಹಾಸನ ನಗರದ ರಕ್ಷಣಾಪುರಂನಲ್ಲಿರುವ ಹಾಸನ ಮಹಾನಗರಪಾಲಿಕೆ ಎಇಇ ಎಂ.ಸಿ ಸತ್ಯನಾರಾಯಣ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಿನ ಜಾವ ಸತ್ಯನಾರಾಯಣ ಅಧಿಕಾರಿಗಳು ಬಂದ ಸದ್ದು ಕೇಳಿ ಮನೆಯ ಎಲ್ಲ ಲೈಟ್‌ಗಳನ್ನು ಆಫ್‌ ಮಾಡಿದ್ದಾರೆ. ಸತತ ಎರಡು ಗಂಟೆವರೆಗೂ ಮನೆಯ ಬೆಲ್‌ ಬಾರಿಸಿದರೂ ಬಂದು ಬಾಗಿಲು ತಗೆದಿಲ್ಲ. ಬಿಲ್ಡಿಂಗ್ ಹತ್ತಿ ಕಿಟಕಿ ಬಡಿದು, ಕೂಗಿದರು ಸತ್ಯನಾರಾಯಣ ಬಾಗಿಲು ತೆರೆಯುತ್ತಿಲ್ಲ. … Continue reading ಹಾಸನ ನಗರಪಾಲಿಕೆ ಎಇಇ ಮನೆ ಮೇಲೆ ಲೋಕಾ ದಾಳಿ : ಬಾಗಿಲು ತೆಗೆಯದೇ ಕಳ್ಳಾಟ