ಡಯಾಬಿಟಿಸ್ ರೋಗಿಗಳಿಗೆ ಪರ್ಫೆಕ್ಟ್ ಸ್ನ್ಯಾಕ್ಸ್: ಆರೋಗ್ಯಕ್ಕೂ ಬೆಸ್ಟ್, ರುಚಿಗೂ ಸೈ ಈ ಗರಿಗರಿಯಾದ ಹಾಗಲಕಾಯಿ ಫ್ರೈ!
ಹಾಗಲಕಾಯಿ ಅಂದ ತಕ್ಷಣ ಹೆಚ್ಚಿನವರು ಅದರ ಕಹಿಯ ಕಾರಣಕ್ಕಾಗಿ ದೂರ ಸರಿಯುತ್ತಾರೆ. ಆದರೆ, ಅದೇ ಹಾಗಲಕಾಯಿಯನ್ನು ಬಳಸಿ ಗರಿಗರಿಯಾದ ‘ಹಾಗಲಕಾಯಿ ಚಿಪ್ಸ್’ಮಾಡಿದರೆ, ಮಕ್ಕಳು ಸೇರಿದಂತೆ ಮನೆಯವರೆಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಹಾಗಲಕಾಯಿಯಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳಿರುತ್ತವೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಇದು ಸಹಕಾರಿಯಾಗಿದೆ. ಬೇಕಾಗುವ ಸಾಮಾಗ್ರಿಗಳು:ಹಾಗಲಕಾಯಿಕಡ್ಲೆಹಿಟ್ಟುಅಕ್ಕಿಹಿಟ್ಟುಕಾರ್ನ್‌ಫ್ಲೋರ್ಅಚ್ಚಖಾರದ ಪುಡಿಗರಂ ಮಸಾಲಾಅರಿಶಿನಜೀರಿಗೆ ಪುಡಿನಿಂಬೆಹಣ್ಣಿನ ರಸಉಪ್ಪುಎಣ್ಣೆ ಮಾಡುವ ವಿಧಾನ: ಮೊಲು ಹಾಗಲಕಾಯಿಯನ್ನು ತೊಳೆದು, ತೆಳುವಾದ ಚಕ್ರಗಳಂತೆ ಹೆಚ್ಚಿಕೊಳ್ಳಬೇಕು. ಒಳಗಿನ ಬಲಿತ ಬೀಜಗಳನ್ನು ತೆಗೆಯಬೇಕು. … Continue reading ಡಯಾಬಿಟಿಸ್ ರೋಗಿಗಳಿಗೆ ಪರ್ಫೆಕ್ಟ್ ಸ್ನ್ಯಾಕ್ಸ್: ಆರೋಗ್ಯಕ್ಕೂ ಬೆಸ್ಟ್, ರುಚಿಗೂ ಸೈ ಈ ಗರಿಗರಿಯಾದ ಹಾಗಲಕಾಯಿ ಫ್ರೈ!
Copy and paste this URL into your WordPress site to embed
Copy and paste this code into your site to embed