ಸಂಜೆ ಚಹಾ ಸಮಯಕ್ಕೆ ಪರ್ಫೆಕ್ಟ್ ಸ್ನ್ಯಾಕ್ಸ್‌: ಇಲ್ಲಿದೆ ಬೇಸನ್ ಕಚೋರಿ ಮಾಡುವ ಸುಲಭ ರೆಸಿಪಿ

ಬೇಸನ್ ಕಚೋರಿ ಹೊರಗಡೆ ಗರಿಗರಿಯಾಗಿ ಮತ್ತು ಒಳಗಡೆ ಮಸಾಲೆಯುಕ್ತವಾಗಿರುವ ಒಂದು ಅದ್ಭುತವಾದ ತಿಂಡಿಯಾಗಿದೆ. ಇದನ್ನು ಸಂಜೆಯ ಚಹಾ ಸಮಯಕ್ಕೆ ಅಥವಾ ಹಬ್ಬದ ದಿನಗಳಲ್ಲಿ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಬೇಕಾಗುವ  ಸಾಮಗ್ರಿಗಳು: ಮೈದಾ ಹಿಟ್ಟು ಓಮು (ಅಜ್ವೈನ್) ಎಣ್ಣೆ ಅಥವಾ ತುಪ್ಪ ಉಪ್ಪು ಮತ್ತು ನೀರು ಕಡಲೆಹಿಟ್ಟು ಜೀರಿಗೆ ಮತ್ತು ಇಂಗು ಸೋಂಪು ಪುಡಿ ಮತ್ತು ಧನಿಯಾ ಪುಡಿ ಖಾರದ ಪುಡಿ ಮತ್ತು ಗರಂ ಮಸಾಲ ಆಮ್‌ಚೂರ್ ಪುಡಿ ಎಣ್ಣೆ ತಯಾರಿಸುವ ವಿಧಾನ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, … Continue reading ಸಂಜೆ ಚಹಾ ಸಮಯಕ್ಕೆ ಪರ್ಫೆಕ್ಟ್ ಸ್ನ್ಯಾಕ್ಸ್‌: ಇಲ್ಲಿದೆ ಬೇಸನ್ ಕಚೋರಿ ಮಾಡುವ ಸುಲಭ ರೆಸಿಪಿ