‘ಪರ್ಸಿಮನ್ ಆಫ್ ಲವ್’ ನಿಂದ ಗಟ್ಟಿಯಾಯ್ತು ಭಾರತ-ರಷ್ಯಾ ಸಂಬಂಧ: ಇಂಟ್ರೆಸ್ಟಿಂಗ್ ಆಗಿದೆ ಹೊಸ ಸಿನಿಮಾ ಟ್ರೇಲರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಸಿನಿಮಾಗಳು ವಿದೇಶಿ ಲೊಕೇಶನ್‌ಗಳಲ್ಲಿ ಚಿತ್ರೀಕರಣ ಮಾಡುವುದು ಸಾಮಾನ್ಯ. ಆದರೆ ಈ ಬಾರಿ ಚಿತ್ರಪ್ರಿಯರ ಗಮನ ಸೆಳೆದಿರುವ ಒಂದು ವಿಷ್ಯ ಏನಪ್ಪಾ ಅಂದ್ರೆ ರಷ್ಯಾದ ಸಿನಿಮಾ ಒಂದು ಭಾರತದ ನಗರಗಳಲ್ಲಿ ಸಂಪೂರ್ಣವಾಗಿ ಚಿತ್ರೀಕರಿಸಿರುವುದು. ಹೌದು! ಭಾರತ–ರಷ್ಯಾ ಜಂಟಿ ನಿರ್ಮಾಣದ ‘Persimmon of My Love’ ಸಿನಿಮಾ ಏಪ್ರಿಲ್ 1ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರವು ಭಾರತ ಮತ್ತು ರಷ್ಯಾ ಸೇರಿ ನಿರ್ಮಿಸಿರುವ ಪ್ರಮುಖ ಜಂಟಿ ಯೋಜನೆಗಳಲ್ಲಿ ಒಂದಾಗಿದ್ದು, ಬಾಲಿವುಡ್ ಶೈಲಿಯ ಸಂಗೀತ, … Continue reading ‘ಪರ್ಸಿಮನ್ ಆಫ್ ಲವ್’ ನಿಂದ ಗಟ್ಟಿಯಾಯ್ತು ಭಾರತ-ರಷ್ಯಾ ಸಂಬಂಧ: ಇಂಟ್ರೆಸ್ಟಿಂಗ್ ಆಗಿದೆ ಹೊಸ ಸಿನಿಮಾ ಟ್ರೇಲರ್