ಮನವೊಲಿಕೆ ಸಕ್ಸಸ್: ಉಪವಾಸ ಅಂತ್ಯಗೊಳಿಸಿದ ವಾಂಗ್‌ಚುಕ್; ಕೇಂದ್ರ ಕೊಟ್ಟ 3 ಭರವಸೆಗಳೇನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್‌ಚುಕ್, 26 ದಿನಗಳ ಬಳಿಕ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಕೆಲವು ಭರವಸೆಗಳ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಸರ್ಕಾರದಿಂದ ಮೂರು ಪ್ರಮುಖ ಭರವಸೆ ಕೇಂದ್ರ ಸರ್ಕಾರವು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದೆ. ಜೊತೆಗೆ, ಪರೀಕ್ಷಾ ವ್ಯವಸ್ಥೆಯಲ್ಲಿನ ಸುಧಾರಣೆ ಕುರಿತು … Continue reading ಮನವೊಲಿಕೆ ಸಕ್ಸಸ್: ಉಪವಾಸ ಅಂತ್ಯಗೊಳಿಸಿದ ವಾಂಗ್‌ಚುಕ್; ಕೇಂದ್ರ ಕೊಟ್ಟ 3 ಭರವಸೆಗಳೇನು?
Copy and paste this URL into your WordPress site to embed
Copy and paste this code into your site to embed