ಕಣ್ತೆಗೆದು ನ್ಯೂಸ್ ನೋಡಿದ ಜನತೆಗೆ ಶಾಕ್: ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ 3.21 ರೂ. ಹೆಚ್ಚಳ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಳ್ಳಂಬೆಳಗ್ಗೆ ಕಣ್ತೆಗೆದು ನ್ಯೂಸ್ ನೋಡಿದ ಜನತೆಗೆ ಶಾಕ್ ಆಗಿದ್ದು, ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದ್ದು, ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ 3 ರಿಂದ 4 ರೂಪಾಯಿ ದರ ಹೆಚ್ಚಳವಾಗಿದೆ. ಬೈಕ್ ಹಾಗೂ ಕಾರುಗಳ ಮೇಲೆ ಅವಲಂಬಿತರಾಗಿರುವವರಿಗೆ ಬೆಲೆ ಏರಿಕೆಯಿಂದ ಸಮಸ್ಯೆಯಾಗಿದ್ದು, ಕ್ಯಾಬ್ ಚಾಲಕರಿಗೂ ಸಂಕಷ್ಟವಾಗಿದೆ. ಡೀಸೆಲ್ ದರ ಏರಿಕೆಯಿಂದ ಸರಕು ಸಾಗಣೆ ವಾಹನಗಳ ಸಾಗಣೆ ವೆಚ್ಚವೂ ಹೆಚ್ಚಾಗಿದೆ. ಇದರಿಂದಾಗಿ ತರಕಾರಿ … Continue reading ಕಣ್ತೆಗೆದು ನ್ಯೂಸ್ ನೋಡಿದ ಜನತೆಗೆ ಶಾಕ್: ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ 3.21 ರೂ. ಹೆಚ್ಚಳ
Copy and paste this URL into your WordPress site to embed
Copy and paste this code into your site to embed