ಸ್ಕೂಲ್‌ ಫ್ರೆಂಡ್‌ ಅಸ್ಗರ್‌ ಅಲಿ ವೋರಾಗೆ ಸಹಾಯ ಹಸ್ತ ಚಾಚಿದ ಪ್ರಧಾನಿ ಮೋದಿ, ಸಮಸ್ಯೆ ಇತ್ಯರ್ಥ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಶಾಲಾ ದಿನಗಳ ಸ್ನೇಹಿತರೊಬ್ಬರಿಗೆ ಸಹಾಯ ಹಸ್ತ ಚಾಚಿದ್ದು, ದಶಕಗಳಿಂದ ಬಾಕಿ ಇದ್ದ ವಿವಾದಿತ ಜಮೀನನ್ನು ಮತ್ತೆ ಮರಳಿಸಿದ್ದಾರೆ. ಪ್ರಧಾನಿ ಮೋದಿ ಜತೆ ಶಾಲೆಯಲ್ಲಿ ಒಟ್ಟಿಗೇ ಓದಿದ್ದ 81 ವರ್ಷದ ಅಸ್ಗರ್ ಅಲಿ ವೋರಾ ಮಹಾರಾಷ್ಟ್ರದ ಮೀರಾ-ಭಯಂದರ್‌ನಲ್ಲಿರುವ ಜಮೀನನ್ನು ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಅವರ ಹಿಂಬಾಲಕರು ಕಬಳಿಸಿದ್ದರು ಎಂದು ದೂರಿದ್ದರು. ಈ ಹಿನ್ನೆಲೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಜಮೀನು ಕಬಳಿಕೆ ಮತ್ತೆ ಮಾತನಾಡಿದರು. ಮಧ್ಯಪ್ರವೇಶಿಸಿ … Continue reading ಸ್ಕೂಲ್‌ ಫ್ರೆಂಡ್‌ ಅಸ್ಗರ್‌ ಅಲಿ ವೋರಾಗೆ ಸಹಾಯ ಹಸ್ತ ಚಾಚಿದ ಪ್ರಧಾನಿ ಮೋದಿ, ಸಮಸ್ಯೆ ಇತ್ಯರ್ಥ!