ಮದ್ಯ, ಗಾಂಜಾ ಅಕ್ರಮ ಮಾರಾಟ ಅಡ್ಡೆಗೆ ಪೊಲೀಸರ ದಾಳಿ: ಮೂವರು ಆರೋಪಿಗಳ ಬಂಧನ

ಹೊಸ ದಿಗಂತ ವರದಿ, ಬೆಳಗಾವಿ : ಬೆಳಗಾವಿ ಜಿಲ್ಲಾದ್ಯಂತ ಕಾನೂನು ಬಾಹಿರ ಚುಟುವಟಿಕೆಗಳಿಗೆ ಬೆಳಗಾವಿ ಪೊಲೀಸರು ಸಮರ ಸಾರುವುದ ಜೊತೆಗೆ ಅಕ್ರಮಕ್ಕೆ ಕಡಿವಾಣ ಹಾಕುವುದಕ್ಕೆ ಮುಂದಾಗಿದ್ದಾರೆ.ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಮತ್ತು ತಿಳಕವಾಡಿ ಪೊಲೀಸರ್ ಠಾಣೆ ವ್ಯಾಪ್ತಿಯಲ್ಲಿ, ಮದ್ಯ ಹಾಗೂ ಗಾಂಜಾ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳು ಬೆಳಗಾವಿ ನಗರದ ಪ್ರಮುಖ ಏರಿಗಳಲ್ಲಿ ಸಾರ್ವಜನಿಕವಾಗಿ ಮಾದಕ ವಸ್ತುಗಳು ಸೇವನೆ ಮಾಡುತ್ತಿದ್ದರು. ಜೊತೆಗೆ ಮದ್ಯ … Continue reading ಮದ್ಯ, ಗಾಂಜಾ ಅಕ್ರಮ ಮಾರಾಟ ಅಡ್ಡೆಗೆ ಪೊಲೀಸರ ದಾಳಿ: ಮೂವರು ಆರೋಪಿಗಳ ಬಂಧನ