ಕಾವೇರಿ ಮನೆಯಲ್ಲಿ ‘ರಾಜಕೀಯ ಬ್ರೇಕ್‌ಫಾಸ್ಟ್’: ಸಿಎಂ-ಡಿಕೆಶಿ ಒಗ್ಗಟ್ಟಿನ ಶಕ್ತಿ ಪ್ರದರ್ಶನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಕಾವೇರಿ ನಿವಾಸದಲ್ಲಿ ನಡೆದ ಬ್ರೇಕ್‌ಫಾಸ್ಟ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಸ್ನೇಹಪೂರ್ಣ ವಾತಾವರಣ ಕಂಡುಬಂದಿತು. ಬೆಳಗ್ಗೆ ಉಪಹಾರಕ್ಕಾಗಿ ಆಗಮಿಸಿದ ಡಿಸಿಎಂ ಡಿಕೆಶಿ, ಸಿಎಂ ಅವರನ್ನು ಆತ್ಮೀಯವಾಗಿ ಅಲಿಂಗನ ಮಾಡಿಕೊಂಡು ಆಶೀರ್ವಾದ ಪಡೆದರು. ಸಿಎಂ–ಡಿಸಿಎಂ ನಡುವೆ ಆತ್ಮೀಯ ಕ್ಷಣ ಸಭೆಯ ಆರಂಭದಲ್ಲೇ ಇಬ್ಬರ ನಡುವಿನ ಉಷ್ಣ ಸ್ವಾಗತ ರಾಜಕೀಯ ವಲಯದಲ್ಲಿ ಗಮನ ಸೆಳೆದಿತು. ಇತ್ತೀಚಿನ ರಾಜಕೀಯ ಚರ್ಚೆಗಳ ನಡುವೆಯೂ ಒಗ್ಗಟ್ಟಿನ ಸಂದೇಶ ನೀಡುವಂತ ದೃಶ್ಯ ಕಂಡುಬಂದಿತು. ಇದನ್ನೂ … Continue reading ಕಾವೇರಿ ಮನೆಯಲ್ಲಿ ‘ರಾಜಕೀಯ ಬ್ರೇಕ್‌ಫಾಸ್ಟ್’: ಸಿಎಂ-ಡಿಕೆಶಿ ಒಗ್ಗಟ್ಟಿನ ಶಕ್ತಿ ಪ್ರದರ್ಶನ
Copy and paste this URL into your WordPress site to embed
Copy and paste this code into your site to embed