ಆಲೂಗಡ್ಡೆ VS ಸಿಹಿ ಗೆಣಸು: ಇವೆರಡರಲ್ಲಿ ಆರೋಗ್ಯಕ್ಕೆ ಬೆಸ್ಟ್ ಯಾವುದು​?

ಅಡುಗೆ ಮನೆಯಲ್ಲಿ ಆಲೂಗಡ್ಡೆ ಇರದೇ ಇರುವುದೇ ಅಪರೂಪ. ಆದರೆ ಇತ್ತೀಚೆಗೆ ಆರೋಗ್ಯದ ಬಗ್ಗೆ ಜಾಗೃತರಾದವರು ಸಿಹಿ ಗೆಣಸಿನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹಾಗಾದರೆ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಅನ್ನೋದು ನೀವು ತಿಳ್ಕೊಳಿ. ಆಲೂಗಡ್ಡೆ ಶಕ್ತಿಯ ಉತ್ತಮ ಮೂಲ. ಕಾರ್ಬೊಹೈಡ್ರೇಟ್ ಅಧಿಕವಾಗಿದ್ದು, ದೇಹಕ್ಕೆ ತಕ್ಷಣದ ಎನರ್ಜಿ ನೀಡುತ್ತದೆ. ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಅಂಶವೂ ಇದರಲ್ಲಿ ಇದೆ. ಆದರೆ ಇದನ್ನು ಹೆಚ್ಚು ಎಣ್ಣೆಯಲ್ಲಿ ಕರಿದರೆ ಕ್ಯಾಲೊರಿ ಪ್ರಮಾಣ ಏರಿಕೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುವ … Continue reading ಆಲೂಗಡ್ಡೆ VS ಸಿಹಿ ಗೆಣಸು: ಇವೆರಡರಲ್ಲಿ ಆರೋಗ್ಯಕ್ಕೆ ಬೆಸ್ಟ್ ಯಾವುದು​?