ಟ್ರಾಫಿಕ್ ದಂಡಕ್ಕೆ ‘ಪವರ್’ ಟ್ರೀಟ್‌ಮೆಂಟ್: ಸುಪ್ರೀಂ ಕೋರ್ಟ್ ಹೊಸ ಐಡಿಯಾ ನೋಡಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಬಾಕಿ ಇರುವ ಸಂಚಾರ ದಂಡವನ್ನು ವಸೂಲಿ ಮಾಡಲು ಸಾಮಾನ್ಯ ಕ್ರಮಗಳ ಜೊತೆಗೆ ವಿಭಿನ್ನ ಮಾರ್ಗಗಳನ್ನು ಉಪಯೋಗಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿದೆ. ಇ-ಚಲನ್‌ಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ, … Continue reading ಟ್ರಾಫಿಕ್ ದಂಡಕ್ಕೆ ‘ಪವರ್’ ಟ್ರೀಟ್‌ಮೆಂಟ್: ಸುಪ್ರೀಂ ಕೋರ್ಟ್ ಹೊಸ ಐಡಿಯಾ ನೋಡಿ
Copy and paste this URL into your WordPress site to embed
Copy and paste this code into your site to embed