ಬಕ್ರೀದ್‌ಗೂ ಮುನ್ನ ಗೋಸಾಗಣೆ ವಿರುದ್ಧ ಪ್ರಭು ಚವ್ಹಾಣ ಗರಂ: ಕಠಿಣ ಕ್ರಮಕ್ಕೆ ಆಗ್ರಹ

ಹೊಸದಿಗಂತ ವರದಿ ಬೀದರ್: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮವಾಗಿ ಗೋಹತ್ಯೆ ಹಾಗೂ ಜಾನುವಾರುಗಳ ಅಕ್ರಮ ಸಾಗಣೆ ಕೆಲಸಕ್ಕೆ ಕಡಿವಾಣ ಬೀಳಲಿ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಸರ್ಕಾರವನ್ನು ಆಗ್ರಹಿಸಿದ್ದಾರೆ. ಗೋಮಾತೆಯ ಮಹತ್ವ ವಿವರಿಸಿದ ಶಾಸಕ ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸನಾತನ ಧರ್ಮದಲ್ಲಿ ಗೋಮಾತೆಗೆ ಅತ್ಯಂತ ಪೂಜನೀಯ ಸ್ಥಾನವಿದೆ. ಗೋವು ಕೇವಲ ಪ್ರಾಣಿಯಲ್ಲ, ಕೋಟ್ಯಂತರ ಹಿಂದೂಗಳ ಭಾವನೆಗಳ ಪ್ರತೀಕ. ಗೋವಿನ ಹಾಲು ಅಮೃತಕ್ಕೆ ಸಮಾನವೆಂದು … Continue reading ಬಕ್ರೀದ್‌ಗೂ ಮುನ್ನ ಗೋಸಾಗಣೆ ವಿರುದ್ಧ ಪ್ರಭು ಚವ್ಹಾಣ ಗರಂ: ಕಠಿಣ ಕ್ರಮಕ್ಕೆ ಆಗ್ರಹ