ಸದ್ದಿಲ್ಲದೇ ಒಟಿಟಿಗೆ ಎಂಟ್ರಿ ಕೊಟ್ಟ ಪ್ರೇಮದ ಊರಲಿ ಸಿನಿಮಾ: ಎಲ್ಲಿ ಸ್ಟ್ರೀಮಿಂಗ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ಕನ್ನಡದ ಸಿನಿಮಾ ಪ್ರೇಮದ ಊರಲಿ ಸದ್ದಿಲ್ಲದೇ ಇದೀಗ ಒಟಿಟಿಗೆ ಎಂಟ್ರಿ ನೀಡಿದೆ. ಹಾಡು, ನಟನೆ, ಹಳ್ಳಿ ಸೊಗಡಿನಿಂದ ಜನರ ಮನಸ್ಸನ್ನು ಗೆದ್ದಿದ್ದ ಈ ಸಿನಿಮಾ ಥಿಯೇಟರ್‌ನಲ್ಲಿ ಬರೋಬ್ಬರಿ ಇನ್ನೂರು ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಸಿನಿಮಾ ಬಜೆಟ್‌ ಬರೀ ಎರಡು ಕೋಟಿ ಅನ್ನೋದು ಸ್ಪೆಷಲ್‌ ವಿಷಯ. ಇತ್ತೀಚೆಗಷ್ಟೇ ತೆರೆಕಂಡ ಬಿಗ್‌ ಬಜೆಟ್‌ ಸಿನಿಮಾ ರಾಮಾಯಣ ಸಿನಿಮಾ ಥಿಯೇಟರ್‌ಗಳಿಗೆ ಅಪ್ಪಳಿಸಿದ ನಂತರ ಪ್ರೇಮದ ಊರಲಿ ಸಿನಿಮಾ ಹವಾ … Continue reading ಸದ್ದಿಲ್ಲದೇ ಒಟಿಟಿಗೆ ಎಂಟ್ರಿ ಕೊಟ್ಟ ಪ್ರೇಮದ ಊರಲಿ ಸಿನಿಮಾ: ಎಲ್ಲಿ ಸ್ಟ್ರೀಮಿಂಗ್‌?