ಛತ್ತೀಸ್‌ಗಢದ ಬಸ್ತಾರ್ ದಸರಾ ಉತ್ಸವಕ್ಕೆ ರಾಷ್ಟ್ರಪತಿ ಭೇಟಿ; ವಿಶೇಷ ಪೂಜೆ ಸಲ್ಲಿಸಿದ ಮುರ್ಮು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ನಡೆದ ಐತಿಹಾಸಿಕ ‘ಬಸ್ತಾರ್ ದಸರಾ’ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, “ಬಸ್ತಾರ್ ದಸರಾ ಉತ್ಸವವು ಛತ್ತೀಸ್‌ಗಢದ ಸಾಂಸ್ಕೃತಿಕ ಹೆಮ್ಮೆ ಮತ್ತು ಸಾಮೂಹಿಕ ನಂಬಿಕೆಯ ಸಂಕೇತವಾಗಿದೆ,” ಎಂದರು. ಇಡೀ ಸಮುದಾಯವೇ ಒಟ್ಟಾಗಿ ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ಅಸಾಧಾರಣವಾಗಿದ್ದು, ಇಲ್ಲಿನ ವಿವಿಧ ಆಚರಣೆಗಳು ಸಮಾಜದ ವಿವಿಧ ವರ್ಗಗಳ ನಡುವೆ ಆಳವಾದ ಬಾಂಧವ್ಯ ಮತ್ತು ಬ್ರಾತೃತ್ವವನ್ನು ಬೆಳೆಸುತ್ತವೆ ಎಂದು ಶ್ಲಾಘಿಸಿದರು. ನಕ್ಸಲಿಸಂ ಮುಕ್ತ, … Continue reading ಛತ್ತೀಸ್‌ಗಢದ ಬಸ್ತಾರ್ ದಸರಾ ಉತ್ಸವಕ್ಕೆ ರಾಷ್ಟ್ರಪತಿ ಭೇಟಿ; ವಿಶೇಷ ಪೂಜೆ ಸಲ್ಲಿಸಿದ ಮುರ್ಮು