ಸಾಲಗಾರರ ಒತ್ತಡ: ಮನನೊಂದು ತಾಯಿ-ಇಬ್ಬರು ಮಕ್ಕಳ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಸಮೀಪದ ಕೃಷಿ ಹೊಂಡದಲ್ಲಿ ಬಿದ್ದು ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಬೆಗ್ಲಿಬೆಣಜೇನಹಳ್ಳಿ ನಿವಾಸಿ ಪ್ರಮೀಳ (40), ಪುತ್ರಿ ಸ್ವಪ್ನ (22) ಹಾಗೂ ಪುತ್ರ ಚರಣ್ (18) ಮೃತರು ಎಂದು ಗುರುತಿಸಲಾಗಿದೆ. ಮನೆ ನಿರ್ಮಾಣಕ್ಕಾಗಿ ಪಡೆದಿದ್ದ ಸುಮಾರು 15 ಲಕ್ಷ ಸಾಲದ ಒತ್ತಡವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಾಲಗಾರರ ಒತ್ತಡದಿಂದ ಕುಟುಂಬದಲ್ಲಿ ಆತಂಕ ಕುಟುಂಬವು ಖಾಸಗಿ ಸಾಲದಾರರು ಹಾಗೂ … Continue reading ಸಾಲಗಾರರ ಒತ್ತಡ: ಮನನೊಂದು ತಾಯಿ-ಇಬ್ಬರು ಮಕ್ಕಳ ಆತ್ಮಹ*ತ್ಯೆ