ಬೆಲೆ ಏರಿಕೆಯ ಶಾಕ್: ಹಾಲಿನ ಬೆನ್ನಲ್ಲೇ ತುಪ್ಪ, ಪನ್ನೀರ್ ರೇಟ್ ದುಬಾರಿ; ಬಿಎಂಟಿಸಿ ಪ್ರಯಾಣಿಕರೂ ಕಂಗಾಲು‌

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದಲ್ಲಿ ಹಾಲಿನ ದರ ಹೆಚ್ಚಳವಾದ ಬೆನ್ನಲ್ಲೇ ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (KMF) ತನ್ನ ಪ್ರಮುಖ ಡೈರಿ ಉತ್ಪನ್ನಗಳ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಇದರೊಂದಿಗೆ ರಾಜಧಾನಿಯ ಸಾರಿಗೆ ಸಂಸ್ಥೆಯಾದ ಬಿಎಂಟಿಸಿ ಕೂಡ ತನ್ನ ಪ್ರಯಾಣಿಕರ ಪಾಸ್ ದರಗಳನ್ನು ಪರಿಷ್ಕರಿಸುವ ಮೂಲಕ ಜನಸಾಮಾನ್ಯರ ಮೇಲೆ ಮತ್ತಷ್ಟು ಆರ್ಥಿಕ ಹೊರೆಯನ್ನು ಹೊರಿಸಿದೆ. ತುಪ್ಪ, ಬೆಣ್ಣೆ, ಪನ್ನೀರ್ ದರದಲ್ಲಿ ದಾಖಲೆ ಏರಿಕೆ ಕೆಎಂಎಫ್ ಪ್ರಕಟಣೆಯ ಪ್ರಕಾರ, ನಂದಿನಿ … Continue reading ಬೆಲೆ ಏರಿಕೆಯ ಶಾಕ್: ಹಾಲಿನ ಬೆನ್ನಲ್ಲೇ ತುಪ್ಪ, ಪನ್ನೀರ್ ರೇಟ್ ದುಬಾರಿ; ಬಿಎಂಟಿಸಿ ಪ್ರಯಾಣಿಕರೂ ಕಂಗಾಲು‌