ದೇಶಾದ್ಯಂತ ಬೆಲೆ ಏರಿಕೆಯಾಗಿದೆ, ಬಿಜೆಪಿ ಮೊದಲು ಮೋದಿ ಸರ್ಕಾರದ ವಿರುದ್ಧ ಪ್ರತಿಭಟಿಸಲಿ: ಸಚಿವ ರಿಜ್ವಾನ್ ಅರ್ಷದ್

ಹೊಸದಿಗಂತ ವರದಿ ದಾವಣಗೆರೆ: ಅಗತ್ಯ ವಸ್ತುಗಳ ಬೆಲೆ ದೇಶಾದ್ಯಂತ ಏರಿಕೆಯಾಗಿವೆ. ಬಿಜೆಪಿ ನಾಯಕರು ಮೊದಲು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ. ಇಲ್ಲವಾದರೆ ನಾವೇ ಒಗ್ಗಟ್ಟಾಗಿ ಕೇಂದ್ರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ದೂರಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದರೂ, ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯದ ರೈತರಿಗೆ ಏನೇ ಪರಿಹಾರ ಕೊಡಬೇಕಿದ್ದರೂ ರಾಜ್ಯ ಸರ್ಕಾರವೇ ನೀಡುತ್ತಿದೆ. ಕೇಂದ್ರ ಸರ್ಕಾರವಂತೂ … Continue reading ದೇಶಾದ್ಯಂತ ಬೆಲೆ ಏರಿಕೆಯಾಗಿದೆ, ಬಿಜೆಪಿ ಮೊದಲು ಮೋದಿ ಸರ್ಕಾರದ ವಿರುದ್ಧ ಪ್ರತಿಭಟಿಸಲಿ: ಸಚಿವ ರಿಜ್ವಾನ್ ಅರ್ಷದ್