ಬೆಳಗಾವಿ ಕೃಷಿಕನ ಸಾಧನೆ, ಬೆಂಗಳೂರಿನ ಶೈಕ್ಷಣಿಕ ಉಪಕ್ರಮಕ್ಕೆ ‘ಮನ್ ಕಿ ಬಾತ್’ನಲ್ಲಿ ಉಘೇ ಎಂದ ಪ್ರಧಾನಿ ಮೋದಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನ ‘ಮನ್ ಕಿ ಬಾತ್’ನಲ್ಲಿ ಕರ್ನಾಟಕದ ಪ್ರಮುಖ ಸಾಧನೆಗಳನ್ನು ಉಲ್ಲೇಖಿಸಿ ಶ್ಲಾಘಿಸಿದ್ದಾರೆ. ಬೆಂಗಳೂರಿನ ‘ಪ್ರಯೋಗ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್’ ಸಂಸ್ಥೆಯ ಶೈಕ್ಷಣಿಕ ಉಪಕ್ರಮವನ್ನು ಮೆಚ್ಚಿಕೊಂಡ ಪ್ರಧಾನಿ, ‘ಅನ್ವೇಷಣ್’ ಪ್ರಯೋಗದ ಮೂಲಕ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರ ಮತ್ತು ಭೂ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಸಂಶೋಧನೆ ನಡೆಸಲು ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು. ಇಂತಹ ಕಲಿಕೆಯು ಭವಿಷ್ಯದ ವಿಜ್ಞಾನಿಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕೃಷಿ ಕ್ಷೇತ್ರದಲ್ಲಿನ ಸಾಧನೆಯನ್ನು … Continue reading ಬೆಳಗಾವಿ ಕೃಷಿಕನ ಸಾಧನೆ, ಬೆಂಗಳೂರಿನ ಶೈಕ್ಷಣಿಕ ಉಪಕ್ರಮಕ್ಕೆ ‘ಮನ್ ಕಿ ಬಾತ್’ನಲ್ಲಿ ಉಘೇ ಎಂದ ಪ್ರಧಾನಿ ಮೋದಿ!
Copy and paste this URL into your WordPress site to embed
Copy and paste this code into your site to embed