ಪ್ರಧಾನಿ ಮೋದಿ ಜನ್ಮದಿನದ ಸಂಭ್ರಮ: 1.25 ಲಕ್ಷ ದೀಪಗಳ ಬೆಳಕಿನಲ್ಲಿ ಕಂಗೊಳಿಸಿದ ದೆಹಲಿಯ ಕರ್ತವ್ಯ ಪಥ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಆಶೀರ್ವಾದ ಕಾ ದಿಯಾ’ ಅಭಿಯಾನದ ಭಾಗವಾಗಿ ಗುರುವಾರ ದೆಹಲಿಯ ಕರ್ತವ್ಯ ಪಥವು ಬರೋಬ್ಬರಿ 1.25 ಲಕ್ಷ ದೀಪಗಳ ಬೆಳಕಿನಲ್ಲಿ ಕಂಗೊಳಿಸಿದೆ. ಈ ಅಪೂರ್ವ ದೀಪೋತ್ಸವವನ್ನು ಕಣ್ಣುಂಬಿಕೊಳ್ಳಲು ಮತ್ತು ಪ್ರಧಾನಿಯವರ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಹಾರೈಸಲು ನೂರಾರು ನಾಗರಿಕರು ಕರ್ತವ್ಯ ಪಥದಲ್ಲಿ ಒಟ್ಟಾಗಿ ಸೇರಿದ್ದರು. ದೀಪ ಬೆಳಗಿದ ದೆಹಲಿ ಸಿಎಂ ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರೂ ಸಹ ಈ … Continue reading ಪ್ರಧಾನಿ ಮೋದಿ ಜನ್ಮದಿನದ ಸಂಭ್ರಮ: 1.25 ಲಕ್ಷ ದೀಪಗಳ ಬೆಳಕಿನಲ್ಲಿ ಕಂಗೊಳಿಸಿದ ದೆಹಲಿಯ ಕರ್ತವ್ಯ ಪಥ
Copy and paste this URL into your WordPress site to embed
Copy and paste this code into your site to embed