ಸಿಎಂ ಡಿಕೆಶಿ ಅಧಿಕೃತ ನಿವಾಸ ‘ಗಂಗಾ’ ಎದುರು ಪ್ರತಿಭಟನೆ: ಕಪ್ಪುಪಟ್ಟಿ ಪ್ರದರ್ಶಿಸಿ ವಾಟಾಳ್ ನಾಗರಾಜ್ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸ ‘ಗಂಗಾ’ದಲ್ಲಿ ಆಯೋಜಿಸಲಾಗಿದ್ದ ಭರ್ಜರಿ ಔತಣಕೂಟದ ವೇಳೆಯೇ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ದಿಢೀರ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಐತಿಹಾಸಿಕ ಕುಮಾರಕೃಪಾ (ಕೆಕೆ) ಅತಿಥಿ ಗೃಹದ ಹೆಸರನ್ನು ಬದಲಿಸಿ ನವೀಕರಣ ಮಾಡಿರುವುದನ್ನು ಖಂಡಿಸಿ, ನಿವಾಸದ ಎದುರೇ ಕಪ್ಪುಪಟ್ಟಿ ಪ್ರದರ್ಶಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಔತಣಕೂಟದ ನಡುವೆಯೇ ಪ್ರತಿಭಟನೆಯ ಕಾವು ಕುಮಾರಕೃಪಾ ರಸ್ತೆಯಲ್ಲಿರುವ ‘ಗಂಗಾ’ ನಿವಾಸದಲ್ಲಿ ಸಿಎಂ … Continue reading ಸಿಎಂ ಡಿಕೆಶಿ ಅಧಿಕೃತ ನಿವಾಸ ‘ಗಂಗಾ’ ಎದುರು ಪ್ರತಿಭಟನೆ: ಕಪ್ಪುಪಟ್ಟಿ ಪ್ರದರ್ಶಿಸಿ ವಾಟಾಳ್ ನಾಗರಾಜ್ ಆಕ್ರೋಶ