IPL ಸೇರಿದ ಶಾನಕಗೆ ‘ಪಿಎಸ್‌ಎಲ್ ಶಾಕ್’! ಒಂದು ವರ್ಷ ಬ್ಯಾನ್ ಶಿಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಲಂಕಾ ತಂಡದ ಆಲ್‌ರೌಂಡರ್ ದಾಸುನ್ ಶಾನಕ ಐಪಿಎಲ್ ಆಯ್ಕೆ ಮಾಡಿದ ಪರಿಣಾಮ ಇದೀಗ ಪಾಕಿಸ್ತಾನ ಸೂಪರ್ ಲೀಗ್‌ನಿಂದ ಗಂಭೀರ ಶಿಕ್ಷೆ ಎದುರಿಸಿದ್ದಾರೆ. ಒಪ್ಪಂದ ಉಲ್ಲಂಘನೆ ಆರೋಪದಡಿ ಅವರನ್ನು ಮುಂದಿನ ಸೀಸನ್‌ನಿಂದ ನಿಷೇಧಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ, 2026ರ ಪಿಎಸ್‌ಎಲ್‌ನಲ್ಲಿ ಲಾಹೋರ್ ತಂಡದ ಭಾಗವಾಗಿದ್ದ ಶಾನಕ, ಮಧ್ಯದಲ್ಲಿ ಟೂರ್ನಿಯನ್ನು ಬಿಟ್ಟು ಹೊರಬಂದಿದ್ದರು. ಈ ನಡೆ ಆಟಗಾರರ ಒಪ್ಪಂದ ನಿಯಮಗಳಿಗೆ ವಿರುದ್ಧವಾಗಿದ್ದು, ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ವರದಿಗಳ ಪ್ರಕಾರ, … Continue reading IPL ಸೇರಿದ ಶಾನಕಗೆ ‘ಪಿಎಸ್‌ಎಲ್ ಶಾಕ್’! ಒಂದು ವರ್ಷ ಬ್ಯಾನ್ ಶಿಕ್ಷೆ