ನೇಪಾಳದಲ್ಲಿ ಮತ್ತೆ ಜನಾಕ್ರೋಶ: ಹೊಸ ಸರ್ಕಾರದ ಮೊದಲ ವಿಕೆಟ್ ಪತನ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ಸರಕಾರ ರಚನೆಗೊಂಡ ಬಳಿಕ ಶಾಂತವಾಗಿದ್ದ ನೇಪಾಳದಲ್ಲಿ ಮತ್ತೆ ಜನಾಕ್ರೋಶ ಭುಗಿಲೆದ್ದಿದ್ದು, ಇದರ ಬೆನ್ನಲ್ಲೇ ಗೃಹ ಸಚಿವ ಸುಧನ್ ಗುರುಂಗ್ ಕೇವಲ 26 ದಿನಗಳಲ್ಲಿ ರಾಜೀನಾಮೆ ನೀಡಿದ್ದಾರೆ. ನೇಪಾಳದಲ್ಲಿ ಕಳೆದ ವರ್ಷ ಭುಗಿಲೆದ್ದ ವಿದ್ಯಾರ್ಥಿ ಪ್ರತಿಭಟನೆಗಳ ಬಳಿಕ ಚುನಾವಣೆ ನಡೆದು ರ‍್ಯಾಪರ್ ಕಂ ರಾಷ್ಟ್ರೀಯ ನಾಯಕ ಬಾಲೆನ್ ಶಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇತ್ತ ಹೊಸ ಸರ್ಕಾರ ರಚನೆಯಾಗಿ ಒಂದೇ ತಿಂಗಳಿನಲ್ಲಿ ಜನಾಕ್ರೋಶ ಭುಗಲೆದಿದ್ದು, ನಾಗರಿಕರು ಸೇರಿದಂತೆ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಇದರ … Continue reading ನೇಪಾಳದಲ್ಲಿ ಮತ್ತೆ ಜನಾಕ್ರೋಶ: ಹೊಸ ಸರ್ಕಾರದ ಮೊದಲ ವಿಕೆಟ್ ಪತನ!
Copy and paste this URL into your WordPress site to embed
Copy and paste this code into your site to embed