ಅವೈಜ್ಞಾನಿಕ ನೀರಿನ ದರ ನಿಗದಿ, ಮೀಟರ್ ಅಳವಡಿಕೆಗೆ ಆಕ್ಷೇಪ: ನಗರಸಭೆ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹೊಸದಿಗಂತ ವರದಿ ರಾಮನಗರ: ನಗರದಲ್ಲಿ 456 ಕೋಟಿ ವೆಚ್ಚದಲ್ಲಿ 24*7 ಕುಡಿಯುವ ನೀರು ಸರಬರಾಜು ಯೋಜನೆಯಡಿ ಅನುಷ್ಠಾನಗೊಂಡಿರುವ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದ್ದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಎರಡು ಗಂಟೆಯೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಮೀಟರ್ ಅಳವಡಿಕೆಯಿಂದ ಹೆಚ್ಚಿನ ಬಿಲ್ ಬರುತ್ತಿದ್ದು, ಮೊದಲಿದ್ದ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಿ ಎಂದು ಸಾರ್ವಜನಿಕರು ಜಲ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ನಗರದ 6ನೇ ವಾರ್ಡ್‌ನ ಕಲಾಸಿಪಾಳ್ಯ ನಿವಾಸಿಗಳು ನೀರು ಬಳಸದಿದ್ದರೂ ಸಾವಿರಾರು ರೂಪಾಯಿ ಬಿಲ್ ಬರುತ್ತಿದೆ ಎಂದು … Continue reading ಅವೈಜ್ಞಾನಿಕ ನೀರಿನ ದರ ನಿಗದಿ, ಮೀಟರ್ ಅಳವಡಿಕೆಗೆ ಆಕ್ಷೇಪ: ನಗರಸಭೆ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
Copy and paste this URL into your WordPress site to embed
Copy and paste this code into your site to embed