ಭಾರತದಲ್ಲಿ ಪಾಕ್ ಕಂಟೆಂಟ್‌ಗೆ ಬ್ರೇಕ್ ಹಾಕಿ: ನೆಟ್‌ಫ್ಲಿಕ್ಸ್‌ಗೆ ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ಇದೀಗ ಮನರಂಜನಾ ಜಗತ್ತಿಗೂ ವ್ಯಾಪಿಸಿದೆ. ಪಾಕಿಸ್ತಾನದ ಕಲಾವಿದರು, ಸಿನಿಮಾ ಮತ್ತು ವೆಬ್‌ಸೀರಿಸ್‌ಗಳ ಪ್ರಸಾರದ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಪಾಕಿಸ್ತಾನ ಮೂಲದ ಯಾವುದೇ ಕಂಟೆಂಟ್ ಭಾರತದಲ್ಲಿ ಲಭ್ಯವಾಗದಂತೆ ನೋಡಿಕೊಳ್ಳಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. ಡಿಸೆಂಬರ್ 4ರಂದು ಜಾಗತಿಕವಾಗಿ ಬಿಡುಗಡೆಯಾಗಲಿರುವ ಪಾಕಿಸ್ತಾನದ ಮೊದಲ ನೆಟ್‌ಫ್ಲಿಕ್ಸ್ ಮೂಲ ವೆಬ್‌ಸೀರಿಸ್ ‘ಜೋ … Continue reading ಭಾರತದಲ್ಲಿ ಪಾಕ್ ಕಂಟೆಂಟ್‌ಗೆ ಬ್ರೇಕ್ ಹಾಕಿ: ನೆಟ್‌ಫ್ಲಿಕ್ಸ್‌ಗೆ ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್
Copy and paste this URL into your WordPress site to embed
Copy and paste this code into your site to embed