‘ಜೈಲರ್ 2’ ಪೋಸ್ಟ್‌ಪೋನ್ ವದಂತಿಗೆ ಫುಲ್ ಸ್ಟಾಪ್: ದಸರಾ ಹಬ್ಬಕ್ಕೆ ತಲೈವಾ ಎಂಟ್ರಿ ಫಿಕ್ಸ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ರಿಲೀಸ್ ಮುಂದೂಡಲ್ಪಟ್ಟಿದೆ, ಕೆಲವು ದೃಶ್ಯಗಳ ಮರುಚಿತ್ರೀಕರಣ ನಡೆಯುತ್ತಿದೆ ಎನ್ನುವ ವದಂತಿಗಳು ಸದ್ದು ಮಾಡುತ್ತಿದ್ದವು. ಈ ಸುದ್ದಿಯನ್ನು ಕೇಳಿ ತಲೈವಾ ಫ್ಯಾನ್ಸ್ ಕೊಂಚ ಬೇಸರಗೊಂಡಿದ್ದರು. ಆದರೆ, ಈಗ ಸಿನಿಮಾದ ನಿರ್ಮಾಣ ಸಂಸ್ಥೆಯಾದ ‘ಸನ್ ಪಿಕ್ಚರ್ಸ್’ ಈ ಎಲ್ಲಾ ವದಂತಿಗಳಿಗೆ ಬ್ರೇಕ್ ನೀಡಿದ್ದು, ತಮ್ಮ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಬಿಗ್ ಅಪ್ಡೇಟ್ ನೀಡಿದೆ. … Continue reading ‘ಜೈಲರ್ 2’ ಪೋಸ್ಟ್‌ಪೋನ್ ವದಂತಿಗೆ ಫುಲ್ ಸ್ಟಾಪ್: ದಸರಾ ಹಬ್ಬಕ್ಕೆ ತಲೈವಾ ಎಂಟ್ರಿ ಫಿಕ್ಸ್!
Copy and paste this URL into your WordPress site to embed
Copy and paste this code into your site to embed