ಉಚಿತ ಶೂ ವಿತರಣೆಗೆ ಗುಣಮಟ್ಟದ ಕಂಟಕ: ಕಳಪೆ ಪಾದರಕ್ಷೆ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ಶಾಲಾ ಮಕ್ಕಳಿಗೆ ಉಚಿತವಾಗಿ ಪಾದರಕ್ಷೆ ಒದಗಿಸುವ ‘ಶೂ ಭಾಗ್ಯ’ ಯೋಜನೆ ಈ ಬಾರಿ ಗುಣಮಟ್ಟದ ವಿಚಾರದಲ್ಲಿ ವಿವಾದಕ್ಕೆ ಸಿಲುಕಿದೆ. ಶೈಕ್ಷಣಿಕ ವರ್ಷ ಆರಂಭವಾಗಿ ಹಲವು ತಿಂಗಳು ಕಳೆದ ಬಳಿಕ ವಿತರಿಸಲಾದ ಶೂಗಳು ಬಳಕೆಗೆ ಮುನ್ನವೇ ಹಾಳಾಗುತ್ತಿರುವುದು ಹಾಗೂ ಧರಿಸಿದ ಮಕ್ಕಳಿಗೆ ಕಾಲಿನಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ರೀತಿಯ ದೂರುಗಳು ವರದಿಯಾಗಿದ್ದು, ಶಿಕ್ಷಣ ಇಲಾಖೆ ಗುಣಮಟ್ಟ ಪರಿಶೀಲನೆಗೆ ಮುಂದಾಗಿದೆ. ಕಲಬುರಗಿ ನಗರದ ತಾರಫೈಲ್ ಪ್ರದೇಶದ ಸರ್ಕಾರಿ … Continue reading ಉಚಿತ ಶೂ ವಿತರಣೆಗೆ ಗುಣಮಟ್ಟದ ಕಂಟಕ: ಕಳಪೆ ಪಾದರಕ್ಷೆ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
Copy and paste this URL into your WordPress site to embed
Copy and paste this code into your site to embed