ಕೇವಲ 15 ನಿಮಿಷಗಳಲ್ಲಿ ತಯಾರಾಗುವ ‘ಮೊಟ್ಟೆ ಮಸಾಲಾ ರೋಸ್ಟ್’ ಚಪಾತಿ ಮತ್ತು ಬಿಸಿ ಅನ್ನಕ್ಕೆ ಸೂಕ್ತವಾದ ಅತ್ಯಂತ ಸುಲಭ ಹಾಗೂ ರುಚಿಕರವಾದ ರೆಸಿಪಿಯಾಗಿದೆ. ಮನೆಯಲ್ಲಿರುವ ಸಾಧಾರಣ ಮಸಾಲೆ ಪದಾರ್ಥಗಳನ್ನು ಬಳಸಿ, ಮಾಡುವ ಈ ರೆಸಿಪಿಯನ್ನು ಬ್ಯಾಚುಲರ್ಸ್ ಕೂಡ ಸುಲಭವಾಗಿ ಮಾಡಬಹುದು. ಬೇಕಾಗುವ ಸಾಮಗ್ರಿಗಳು:ಬೇಯಿಸಿದ ಮೊಟ್ಟೆಗಳುಈರುಳ್ಳಿಟೊಮೆಟೊಶುಂಠಿ-ಬೆಳ್ಳುಳ್ಳಿ ಪೇಸ್ಟ್ಅರಿಶಿನ ಪುಡಿಅಚ್ಚಖಾರದ ಪುಡಿಧನಿಯಾ ಪುಡಿಕಾಳುಮೆಣಸಿನ ಪುಡಿಎಣ್ಣೆಸಾಸಿವೆ ಮತ್ತು ಜೀರಿಗೆಕರಿಬೇವು ಮತ್ತು ಕೊತ್ತಂಬರಿ ಸೊಪ್ಪುಉಪ್ಪು ಮಾಡುವ ವಿಧಾನ :ಮೊದಲು ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ನಂತರ ಸಾಸಿವೆ, … Continue reading QUICK RECIPE | ಬ್ಯಾಚುಲರ್ಸ್‌ಗಾಗಿ ಸಿಂಪಲ್ ರೆಸಿಪಿ: ಹೋಟೆಲ್ ಸ್ಟೈಲ್ ಎಗ್ ಮಸಾಲಾ ರೋಸ್ಟ್ ಮಾಡುವ ಸರಳ ವಿಧಾನ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed