ಗಲಭೆ ಸೃಷ್ಟಿಸಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಯತ್ನ: ಆರ್. ಅಶೋಕ್ ವಾಗ್ದಾಳಿ
ಹೊಸದಿಗಂತ ವರದಿ ಹುಬ್ಬಳ್ಳಿ: ಕಾಂಗ್ರೆಸ್ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಕಳೆದುಕೊಂಡಿದ್ದು, ದೇಶದಲ್ಲಿ ಗಲಭೆ, ದೊಂಬಿ ಸೃಷ್ಟಿಸಿ ಅಧಿಕಾರ ಬರಲು ಪ್ರಯತ್ನ ಮಾಡುತ್ತಿದೆ. ಇವರ ಬೋಗಸ್ ಆಂದೋಲನ ವಿರೋಧಿ ಬಿಜೆಪಿ ದೇಶ ಪ್ಯಾಪಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಅಭಿಯಾನ ನಡೆಸಲಿದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ. ಗೆದ್ದಾಗ ಪ್ರಜಾಪ್ರಭುತ್ವ ಸರಿ ಇದೆ ಎನ್ನುತ್ತಾರೆ. ಚುನಾವಣಾ … Continue reading ಗಲಭೆ ಸೃಷ್ಟಿಸಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಯತ್ನ: ಆರ್. ಅಶೋಕ್ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed