IPL | ಜೇಟ್ಲಿ ಮೈದಾನದಲ್ಲಿ ಅಬ್ಬರಿಸಿದ ರಾಜಸ್ಥಾನ್ ಬಾಯ್ಸ್: ಡೆಲ್ಲಿ ಗೆಲುವಿಗೆ ಬಿಗ್ ಟಾರ್ಗೆಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಅರುಣ್ ಜೇಟ್ಲಿ ಮೈದಾನದಲ್ಲಿ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಹಾಗೂ ರಿಯಾನ್ ಪರಾಗ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್ಗಳಿಸಿದೆ. ಜುರೆಲ್ -ವೈಭವ್ ಭರ್ಜರಿ ಆಟ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ರಾಜಸ್ಥಾನ್ ಗೆ ಯಶಸ್ವಿ ಜೈಸ್ವಾಲ್ 12 ಗೆ ಕೈಕೊಟ್ಟರು. ಬಳಿಕ ವೈಭವ್ ಸೂರ್ಯವಂಶಿ 2ನೇ ವಿಕೆಟ್ ಜೊತೆಯಾಟದಲ್ಲಿ ಜುರೆಲ್ ಜೊತೆಗೂಡಿ 70 ರನ್ಗಳ ಜೊತೆಯಾಟ ನೀಡಿದರು. ಸೂರ್ಯವಂಶಿ 21 ಎಸೆತಗಳಲ್ಲಿ … Continue reading IPL | ಜೇಟ್ಲಿ ಮೈದಾನದಲ್ಲಿ ಅಬ್ಬರಿಸಿದ ರಾಜಸ್ಥಾನ್ ಬಾಯ್ಸ್: ಡೆಲ್ಲಿ ಗೆಲುವಿಗೆ ಬಿಗ್ ಟಾರ್ಗೆಟ್
Copy and paste this URL into your WordPress site to embed
Copy and paste this code into your site to embed