ರಾಮಮಂದಿರ ದೇಣಿಗೆ ವಿವಾದ: ಸಿಎಂ ಯೋಗಿ ಕೈಸೇರಿದ ಎಸ್‌ಐಟಿ ತನಿಖಾ ವರದಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ನಿರ್ವಹಣೆಗೆ ಸಂಬಂಧಿಸಿದ ಆರೋಪಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ಪ್ರಾಥಮಿಕ ವರದಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದೆ. ಆರು ದಿನಗಳ ತನಿಖೆಯ ಬಳಿಕ ಈ ವರದಿ ಸಿದ್ಧಗೊಂಡಿದೆ. ಪ್ರಾಥಮಿಕ ತನಿಖೆಯಲ್ಲಿ ಹಲವು ಹೆಸರುಗಳು ಎಸ್‌ಐಟಿ ನಡೆಸಿದ ಪರಿಶೀಲನೆಯಲ್ಲಿ ಕೇವಲ ಸಿಬ್ಬಂದಿ ಮಾತ್ರವಲ್ಲದೆ ಟ್ರಸ್ಟ್‌ಗೆ ಸಂಬಂಧಿಸಿದ ಹಲವು ವ್ಯಕ್ತಿಗಳ ಹೆಸರುಗಳು ಬೆಳಕಿಗೆ ಬಂದಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪ್ರಮುಖರನ್ನು ದೀರ್ಘಕಾಲ … Continue reading ರಾಮಮಂದಿರ ದೇಣಿಗೆ ವಿವಾದ: ಸಿಎಂ ಯೋಗಿ ಕೈಸೇರಿದ ಎಸ್‌ಐಟಿ ತನಿಖಾ ವರದಿ
Copy and paste this URL into your WordPress site to embed
Copy and paste this code into your site to embed