ನಾಳೆ ರಿಲೀಸ್ ಆಗಬೇಕಿದ್ದ ‘ರಾಮಾಯಣ’ ಟ್ರೈಲರ್ ಲೀಕ್: ಕಣ್ಮನ ಸೆಳೆಯುತ್ತಿದೆ ರಾವಣನ ದೃಶ್ಯಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಣ್​​ಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ದ ವೈರಲ್ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ನಾಳೆ ಜುಲೈ 30ರಂದು ಚಿತ್ರತಂಡ ಅಧಿಕೃತ ಟ್ರೈಲರ್ ಬಿಡುಗಡೆ ಮಾಡಲು ಯೋಜನೆ ರೂಪಿಸಿತ್ತು. ಆದರೆ, ಸ್ಯಾಂಡಿಯಾಗೋ ಕಾಮಿಕಾನ್‌ ಪ್ರದರ್ಶನದಲ್ಲಿ ಅನಾವರಣಗೊಂಡ ಈ ಝಲಕ್, ಅದಕ್ಕೂ ಮುನ್ನವೇ ಲೀಕ್ ಆಗಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ರಾವಣನಾಗಿ ಕೆಜಿಎಫ್‌ ರಾಕಿ ಭಾಯ್ ಅಬ್ಬರ! ಕಡಿಮೆ ಗುಣಮಟ್ಟದ ವಿಡಿಯೋ ಲೀಕ್ … Continue reading ನಾಳೆ ರಿಲೀಸ್ ಆಗಬೇಕಿದ್ದ ‘ರಾಮಾಯಣ’ ಟ್ರೈಲರ್ ಲೀಕ್: ಕಣ್ಮನ ಸೆಳೆಯುತ್ತಿದೆ ರಾವಣನ ದೃಶ್ಯಗಳು!