ಪಶು ವೈದ್ಯಾಧಿಕಾರಿಯ ಅಪರೂಪದ ಸಾಧನೆ: ವರ್ಲ್ಡ್ ಮಾಸ್ಟರ್ಸ್ ಈಜು ಸ್ಪರ್ಧೆಯಲ್ಲಿ ಚಿನ್ನ,ಬೆಳ್ಳಿ ಪದಕ ಪಡೆದ ಡಾಕ್ಟ್ರು
ಹೊಸದಿಗಂತ ವರದಿ ಶಿವಮೊಗ್ಗ: ಥೈಲ್ಯಾಂಡ್‌ನ ಶ್ರೀರಾಚಾದಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಈಜು ಸ್ಪರ್ಧೆಯಲ್ಲಿ ಶಿಕಾರಿಪುರ ತಾಲೂಕು ಮುಖ್ಯ ಪಶುವೈದ್ಯ ಅಧಿಕಾರಿ (ಆಡಳಿತ) ಆಗಿರುವ ಡಾ.ರವಿ ಚಿನ್ನ ಹಾಗೂ ಬೆಳ್ಳಿ ಪದಕ ಗಳಿಸಿದ್ದಾರೆ. 50 ವರ್ಷ ಮೇಲ್ಪಟ್ಟ ವಿಭಾಗದ 50 ಮೀಟರ್ ಬಟರ್‌ಫ್ಲೈ ಸ್ಟ್ರೋಕ್‌ನಲ್ಲಿ (11 ಸ್ಪರ್ಧಿಗಳಲ್ಲಿ) ಚಿನ್ನದ ಪದಕ ಮತ್ತು 100 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ (13 ಸ್ಪರ್ಧಿಗಳಲ್ಲಿ) ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಶಿವಮೊಗ್ಗದ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿರುವ ಈಜು ಕೊಳದಲ್ಲಿ ಡಾ.ರವಿ ತರಬೇತಿ ಪಡೆಯುತ್ತಿದ್ದಾರೆ. ಈಗಾಗಲೇ ಜಿಲ್ಲಾ, … Continue reading ಪಶು ವೈದ್ಯಾಧಿಕಾರಿಯ ಅಪರೂಪದ ಸಾಧನೆ: ವರ್ಲ್ಡ್ ಮಾಸ್ಟರ್ಸ್ ಈಜು ಸ್ಪರ್ಧೆಯಲ್ಲಿ ಚಿನ್ನ,ಬೆಳ್ಳಿ ಪದಕ ಪಡೆದ ಡಾಕ್ಟ್ರು
Copy and paste this URL into your WordPress site to embed
Copy and paste this code into your site to embed