ಬೆಳಂಬಾರ ಕಡಲ ತೀರದ ಬಂಡೆಗಳ ಮೇಲೆ ಅಪರೂಪದ ‘ಓಶಿಯನ್ ಹಂಪ್‌ಬ್ಯಾಕ್’ ಜಾತಿಯ ಡಾಲ್ಫಿನ್ ಕಳೆಬರ ಪತ್ತೆ!
ಹೊಸದಿಗಂತ ವರದಿ ಅಂಕೋಲಾ: ಅಂಕೋಲಾ:ತಾಲೂಕಿನ ಬೆಳಂಬಾರ ಕಡಲ ತೀರದ ಬಂಡೆಯ ಮೇಲೆ ಓಶಿಯನ್ ಹಂಪ್ ಬ್ಯಾಕ್ ಜಾತಿಗೆ ಸೇರಿದ ಡಾಲ್ಪಿನ್ ಕಳೆಬರ ಪತ್ತೆಯಾಗಿದೆ. ಸುಮಾರು 8 ಅಡಿ ಉದ್ದದ ಮೃತ ಡಾಲ್ಫಿನ್ ದೇಹ ಸಂಪೂರ್ಣ ಕೊಳೆತು ಹೋಗಿದ್ದು ಮೃತಪಟ್ಟ ಹಲವು ದಿನಗಳು ಕಳೆದಿರಬಹುದು ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ ಸಮುದ್ರದಲ್ಲಿ ಕಂಡು ಬಂದ ಪ್ರಕ್ಷುಬ್ದ ವಾತಾವರಣ ಬಿರುಗಾಳಿ ಅಲೆಗಳ ಅಬ್ಬರದಿಂದಲೋ ಅಥವಾ ಅನಾರೋಗ್ಯದಿಂದ ಡಾಲ್ಪಿನ್ ಮೃತಪಟ್ಟ ಸಾಧ್ಯತೆಯಿದ್ದು ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಡಾಲ್ಫಿನ್ … Continue reading ಬೆಳಂಬಾರ ಕಡಲ ತೀರದ ಬಂಡೆಗಳ ಮೇಲೆ ಅಪರೂಪದ ‘ಓಶಿಯನ್ ಹಂಪ್‌ಬ್ಯಾಕ್’ ಜಾತಿಯ ಡಾಲ್ಫಿನ್ ಕಳೆಬರ ಪತ್ತೆ!
Copy and paste this URL into your WordPress site to embed
Copy and paste this code into your site to embed