ದೇಹವನ್ನು ದೇಹದ ರೀತಿ ಟ್ರೀಟ್‌ ಮಾಡೋದನ್ನು ಕಲಿಬೇಕು ಎಂದ ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ರಶ್ಮಿಕಾ ಮಂದಣ್ಣ ಸದ್ಯ ಪ್ಯಾನ್‌ ಇಂಡಿಯಾ ಸಿನಿಮಾ ಮೈಸಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಾಗಿ ರಶ್ಮಿಕಾ ಸಾಕಷ್ಟು ಕಷ್ಟಪಡುತ್ತಿದ್ದು, ಸ್ಟಂಟ್‌ ಮಾಡುವ ವೇಳೆ ಹಿಪ್‌ ಇಂಜುರಿ ಮಾಡಿಕೊಂಡಿದ್ದಾರೆ. ರಶ್ಮಿಕಾಗೆ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದಂತೆಯೇ ಸ್ಪಷ್ಟನೆ ನೀಡೋದಕ್ಕಾಗಿ ನಟಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ನಲ್ಲೇನಿದೆ? ಎಲ್ಲರಿಗೂ ಹಾಯ್‌, ಇಂಜುರಿಗಳು ತುಂಬಾನೇ ಕಷ್ಟ! ನನ್ನ ಇಂಜುರಿ ಬಗ್ಗೆ ಯಾರಿಗೂ ಗೊತ್ತಾಗೋದು ಬೇಡ ಎಂದುಕೊಂಡಿದ್ದೆ, ಆದರೆ ಎಲ್ಲರಿಗೂ ಗೊತ್ತಾಗಿದ್ದಾಗಿದೆ. ಹಿಪ್‌ ಇಂಜುರಿ … Continue reading ದೇಹವನ್ನು ದೇಹದ ರೀತಿ ಟ್ರೀಟ್‌ ಮಾಡೋದನ್ನು ಕಲಿಬೇಕು ಎಂದ ರಶ್ಮಿಕಾ ಮಂದಣ್ಣ