ಹೈದರಾಬಾದ್​​ನಲ್ಲಿ ರಶ್ಮಿಕಾ, ವಿಜಯ್ ಆರತಕ್ಷತೆ ಗೌಜಿ: ‘ವಿರೋಶ್’ ಜೋಡಿಗೆ ಶುಭಹಾರೈಸಿದ ಡಿಸಿಎಂ ಡಿಕೆಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೈದರಾಬಾದ್​​ನಲ್ಲಿ ನಡೆಯುತ್ತಿರುವ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಆರತಕ್ಷತೆಯಲ್ಲಿ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿ, ನವಜೋಡಿಗೆ ಶುಭಹಾರೈಸಿದ್ದಾರೆ. ಹೈದರಾಬಾದ್‌ಗೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನವವಧು ರಶ್ಮಿಕಾ ಮಂದಣ್ಣ ಮತ್ತು ವರ ವಿಜಯ್ ದೇವರಕೊಂಡ ಅವರಿಗೆ ಹೂಗುಚ್ಛ ನೀಡಿ ಆಶೀರ್ವದಿಸಿದರು. ಈ ವೇಳೆ ವಿಜಯ್ ಕುಟುಂಬಸ್ಥರು ಹಾಗೂ ರಶ್ಮಿಕಾ ಅವರ ತಂದೆ-ತಾಯಿಯೊಂದಿಗೆ ಡಿಕೆಶಿ ಕೆಲಕಾಲ ಸಂವಾದ ನಡೆಸಿದರು. ಕೇವಲ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನವಿದ್ದ … Continue reading ಹೈದರಾಬಾದ್​​ನಲ್ಲಿ ರಶ್ಮಿಕಾ, ವಿಜಯ್ ಆರತಕ್ಷತೆ ಗೌಜಿ: ‘ವಿರೋಶ್’ ಜೋಡಿಗೆ ಶುಭಹಾರೈಸಿದ ಡಿಸಿಎಂ ಡಿಕೆಶಿ!