CINE 🎥 | ಸಂಗೀತ ಶಾಸ್ತ್ರದ ಫೋಟೊಸ್ ಅಪ್‌ಲೋಡ್ ಮಾಡಿದ ರಶ್ಮಿಕಾ-ವಿಜಯ್
ಹೊಸದಿಗಂತ ಡಿಜಿಟಲ್ ಡೆಸ್ಕ್: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯ ಫೋಟೋಸ್ ಇಂಟರ್ನೆಟ್‌ನಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಇದಾದ ನಂತರವೇ ರಿಸೆಪ್ಷನ್ ಫೋಟೊಗಳನ್ನು ರಶ್ಮಿಕಾ ಅಪ್‌ಲೋಡ್ ಮಾಡಿದ್ದು, ಜನ ಸೂಪರ್ ಎಂದಿದ್ದರು. ನಿಧಾನಕ್ಕೆ ಇಬ್ಬರೂ ಮೆಹೆಂದಿ ಪ್ರೋಗ್ರಾಮ್‌ನ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಈ ಬಾರಿ ಕೂಡ ಟ್ರಡೀಷನ್ ಜೊತೆಗೆ ಫ್ಯಾಷನ್ ಮಿಕ್ಸ್ ಆಗಿದ್ದು, ರಶ್ಮಿಕಾ ಹಾಗೂ ವಿಜಯ್ ಅದ್ಭುತವಾಗಿ ಕಾಣಿಸಿದ್ದಾರೆ. ಪ್ರತೀ ಸಮಾರಂಭದಲ್ಲಿಯೂ ವಿಜಯ್ ದೇವರಕೊಂಡ ಬಟ್ಟೆಗಳಿಗೆ, ಸ್ಟೈಲ್‌ಗೆ ಹೆಚ್ಚು ಶ್ಲಾಘನೆ ಸಿಕ್ಕಿದ್ದು, ಬ್ರೈಡ್‌ಗಿಂತ ಗ್ರೂಮ್ ಸೂಪರ್ … Continue reading CINE 🎥 | ಸಂಗೀತ ಶಾಸ್ತ್ರದ ಫೋಟೊಸ್ ಅಪ್‌ಲೋಡ್ ಮಾಡಿದ ರಶ್ಮಿಕಾ-ವಿಜಯ್
Copy and paste this URL into your WordPress site to embed
Copy and paste this code into your site to embed