‘ರಾವಣನಲ್ಲಿ ಒಳ್ಳೆಯ ಗುಣವೂ ಇತ್ತು’: ಸಾಯಿ ಪಲ್ಲವಿ ಹೇಳಿಕೆಗೆ ನೆಟ್ಟಿಗರು ಶಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಪ್ರೀಮಿಯರ್ ಶೋನಲ್ಲಿ ನಟಿ ಸಾಯಿ ಪಲ್ಲವಿ ರಾವಣನ ಕುರಿತು ಆಡಿದ ಮಾತುಗಳು ಈಗ ಇಂಟರ್ನೆಟ್‌ನಲ್ಲಿ ಭಾರೀ ಸಂಚಲನ ಸೃಷ್ಟಿಸಿವೆ. ರೇಡ್ ಕಾರ್ಪೆಟ್ ಸಂದರ್ಶನದಲ್ಲಿ ಮಾತನಾಡಿದ ಅವರು, ರಾವಣ ಸಂಪೂರ್ಣವಾಗಿ ಕೆಟ್ಟವನಲ್ಲ ಮತ್ತು ನಮ್ಮೊಳಗಿರುವ ರಾವಣನನ್ನು ಗುರುತಿಸಿ ತಿದ್ದಿಕೊಳ್ಳಬೇಕು ಎಂದು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಸಾಯಿ ಪಲ್ಲವಿ ಹೇಳಿದ್ದೇನು? ಚಿತ್ರದ ಪ್ರೀಮಿಯರ್ ಶೋ ವೇಳೆ ಭಾರತೀಯ ಸಂಸ್ಕೃತಿ ಮತ್ತು ಮಹಾಕಾವ್ಯಗಳ … Continue reading ‘ರಾವಣನಲ್ಲಿ ಒಳ್ಳೆಯ ಗುಣವೂ ಇತ್ತು’: ಸಾಯಿ ಪಲ್ಲವಿ ಹೇಳಿಕೆಗೆ ನೆಟ್ಟಿಗರು ಶಾಕ್