ಅಂಪೈರ್ ತೀರ್ಪಿಗೆ RCB ಕೋಚ್ ಗರಂ: ಅಸಭ್ಯ ಪದ ಬಳಸಿದ ಆ್ಯಂಡಿಗೆ ಬಿತ್ತು ಭಾರೀ ದಂಡ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್‌ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ವಿವಾದಾತ್ಮಕ ಘಟನೆ ನಡೆದಿದ್ದು, ಆರ್‌ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರಿಗೆ ದಂಡ ವಿಧಿಸಲಾಗಿದೆ. ಪಂದ್ಯದ ವೇಳೆ ಮೂರನೇ ಅಂಪೈರ್ ನೀಡಿದ ತೀರ್ಪು ಆರ್‌ಸಿಬಿ ಶಿಬಿರದಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಕೃನಾಲ್ ಪಾಂಡ್ಯ ಬಾರಿಸಿದ ಚೆಂಡು ಬೌಂಡರಿ ಸಮೀಪ ಕ್ಯಾಚ್ ಆಗಿದೆಯೇ ಎಂಬ ವಿಚಾರ ಪರಿಶೀಲನೆಯ ಬಳಿಕ ಸಿಕ್ಸರ್ ಎಂದು ಪರಿಗಣಿಸಲಿಲ್ಲ. ಇದರಿಂದ ರನ್ … Continue reading ಅಂಪೈರ್ ತೀರ್ಪಿಗೆ RCB ಕೋಚ್ ಗರಂ: ಅಸಭ್ಯ ಪದ ಬಳಸಿದ ಆ್ಯಂಡಿಗೆ ಬಿತ್ತು ಭಾರೀ ದಂಡ
Copy and paste this URL into your WordPress site to embed
Copy and paste this code into your site to embed