ಐಪಿಎಲ್‌ನಲ್ಲಿ RCB ಹೊಸ ಇತಿಹಾಸ: 300 ಮಿಲಿಯನ್ ಬ್ರಾಂಡ್ ಮೌಲ್ಯ ದಾಟಿದ ಮೊದಲ ಫ್ರಾಂಚೈಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೇವಲ ಕ್ರಿಕೆಟ್ ಟೂರ್ನಿಯಷ್ಟೇ ಅಲ್ಲ, ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾ ಬ್ರಾಂಡ್‌ಗಳಲ್ಲೊಂದು ಎಂಬುದನ್ನು 2026ರ ಹೊಸ ಅಧ್ಯಯನ ಮತ್ತೊಮ್ಮೆ ಸಾಬೀತುಪಡಿಸಿದೆ. ಅಮೆರಿಕದ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕೆ ಬಿಡುಗಡೆ ಮಾಡಿದ ವರದಿ ಪ್ರಕಾರ, ಐಪಿಎಲ್‌ನ ಒಟ್ಟು ವ್ಯವಹಾರ ಮೌಲ್ಯ ಮೊದಲ ಬಾರಿಗೆ ಸುಮಾರು 2 ಲಕ್ಷ ಕೋಟಿ ತಲುಪಿದ್ದು, ಬ್ರಾಂಡ್ ಮೌಲ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಗ್ರಸ್ಥಾನಕ್ಕೇರಿದೆ. 300 ಮಿಲಿಯನ್ ಗಡಿ ದಾಟಿದ ಮೊದಲ ತಂಡ … Continue reading ಐಪಿಎಲ್‌ನಲ್ಲಿ RCB ಹೊಸ ಇತಿಹಾಸ: 300 ಮಿಲಿಯನ್ ಬ್ರಾಂಡ್ ಮೌಲ್ಯ ದಾಟಿದ ಮೊದಲ ಫ್ರಾಂಚೈಸಿ