WIPL | ಆರ್‌ಸಿಬಿ ಫ್ಯಾನ್ಸ್‌ಗೆ ಮತ್ತೊಂದು ಟ್ರೋಫಿ ಬೇಕಿದೆ, ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಬೆಂಗಳೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಈ ಬಾರಿ ಬೆಂಗಳೂರಿಗರು ಮತ್ತೊಮ್ಮೆ ಹುಮ್ಮಸ್ಸಿನಲ್ಲಿದ್ದಾರೆ. ನಾಲ್ಕನೇ ಆವೃತ್ತಿಯ ವುಮೆನ್‌ ಪ್ರೀಮಿಯರ್‌ ಲೀಗ್‌ನ ಫೈನಲ್‌ ಪಂದ್ಯಕ್ಕೆ ತಯಾರಿ ನಡೆದಿದೆ. ಮತ್ತೊಂದು ಟ್ರೋಫಿಯ ನಿರೀಕ್ಷೆಯಲ್ಲಿರುವ ಆರ್‌ಸಿಬಿ ಹಾಗೂ ಮೂರು ಆವೃತ್ತಿಯಿಂದ ರನ್ನರ್‌ಅಪ್‌ ಆಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ಸೆಣೆಸಲಿವೆ. ಲೀಗ್‌ ಹಂತ 8 ಪಂದ್ಯಗಳ ಪೈಕಿ 6 ರಲ್ಲಿ ಗೆದ್ದಿರುವ ಆರ್‌ಸಿಬಿ ನೇರವಾಗಿ ಫೈನಲ್‌ ಪ್ರವೇಶಿಸಿದರೆ ಡೆಲ್ಲಿ ಲೀಗ್‌ನಲ್ಲಿ 4 ಪಂದ್ಯ ಗೆದ್ದು ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತು ತಲುಪಿದೆ. ಹಾಗೆ … Continue reading WIPL | ಆರ್‌ಸಿಬಿ ಫ್ಯಾನ್ಸ್‌ಗೆ ಮತ್ತೊಂದು ಟ್ರೋಫಿ ಬೇಕಿದೆ, ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಬೆಂಗಳೂರು