ಲಕ್ನೋ ಕದನಕ್ಕೆ RCB ಸಜ್ಜು: ಫಿಲ್ ಸಾಲ್ಟ್ ಜಾಗಕ್ಕೆ ಸ್ಫೋಟಕ ದಾಂಡಿಗನ ಎಂಟ್ರಿ ಫಿಕ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ನಿರ್ಣಾಯಕ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ 50ನೇ ಪಂದ್ಯಕ್ಕೂ ಮುನ್ನ ತಂಡದ ಸ್ಫೋಟಕ ಓಪನರ್ ಫಿಲ್ ಸಾಲ್ಟ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ತಾತ್ಕಾಲಿಕವಾಗಿ ಹೊರಬಿದ್ದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಫಿಲ್ ಸಾಲ್ಟ್ ಅವರ ಎಡಗೈ ಬೆರಳಿಗೆ ಗಾಯವಾಗಿತ್ತು. ಈ ಗಾಯದ ತೀವ್ರತೆ ಹೆಚ್ಚಾದ ಕಾರಣ, ಹೆಚ್ಚಿನ ಚಿಕಿತ್ಸೆ ಮತ್ತು ಸ್ಕ್ಯಾನಿಂಗ್‌ಗಾಗಿ ಅವರು ತವರು ದೇಶವಾದ ಇಂಗ್ಲೆಂಡ್‌ಗೆ … Continue reading ಲಕ್ನೋ ಕದನಕ್ಕೆ RCB ಸಜ್ಜು: ಫಿಲ್ ಸಾಲ್ಟ್ ಜಾಗಕ್ಕೆ ಸ್ಫೋಟಕ ದಾಂಡಿಗನ ಎಂಟ್ರಿ ಫಿಕ್ಸ್?