ʼಆರ್‌ಸಿಬಿ ರೆಡ್‌ ಫ್ಲಾಗ್‌ ಇನ್ನಷ್ಟು ಎತ್ತರಕ್ಕೆ ಹಾರುತ್ತಿದೆʼ ನಮ್ಮ ಹುಡುಗಿಯರಿಗೆ ಕಂಗ್ರಾಟ್ಸ್‌ ಎಂದ ಕೊಹ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಗುರುವಾರ ರಾತ್ರಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್ ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವುಮೆನ್ಸ್‌ ತಂಡ ಎರಡನೇ ಬಾರಿಗೆ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದೆ. ವನಿತೆಯರ ಖುಷಿಗೆ ವಿರಾಟ್‌ ಕೊಹ್ಲಿ ಕಂಗ್ರಾಟ್ಸ್‌ ಎಂದಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ವಿರಾಟ್‌ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಮತ್ತೆ ಚಾಂಪಿಯನ್ಸ್‌ ಆಗಿದ್ದೀರಿ, ನಮ್ಮ ಆರ್‌ಸಿಬಿಯ ರೆಡ್ ಫ್ಲಾಗ್‌ ಇನ್ನಷ್ಟು ಮೇಲೆ ಹೋಗಿದೆ. ಈ ಕೆಲಸ ಆಗಿದ್ದು ನಿಮ್ಮಿಂದ, ನಿಮ್ಮ ಇಡೀ ತಂಡದ ಬಗ್ಗೆ ನಮಗೆ ಹೆಮ್ಮೆಯಿದೆ. ಸ್ಮೃತಿ ಮಂಧಾನಾ ಹಾಗೂ ಫುಲ್‌ ಟೀಂ … Continue reading ʼಆರ್‌ಸಿಬಿ ರೆಡ್‌ ಫ್ಲಾಗ್‌ ಇನ್ನಷ್ಟು ಎತ್ತರಕ್ಕೆ ಹಾರುತ್ತಿದೆʼ ನಮ್ಮ ಹುಡುಗಿಯರಿಗೆ ಕಂಗ್ರಾಟ್ಸ್‌ ಎಂದ ಕೊಹ್ಲಿ